ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 3 2020 | ಭೇದಭಾವ ಕಿತ್ತೆಸೆಯಲು ಸಾಧ್ಯನಾ?

ಯಾರಾದ್ರು ಭೇದಭಾವ ಮಾಡಿದ್ರೆ ಅದನ್ನ ಬೇಗ ಕಂಡುಹಿಡಿತೀವಿ. ಆದ್ರೆ ಕೆಲವೊಮ್ಮೆ ನಾವೇ ಭೇದಭಾವ ಮಾಡ್ತಾ ಇದ್ದೀವಿ ಅಂತ ನಮಗೇ ಗೊತ್ತಾಗಲ್ಲ.

ಭೇದಭಾವ ಮಾಡೋದನ್ನ ಬಿಟ್ಟುಬಿಡೋದು ಹೇಗೆ ಅನ್ನೋದಕ್ಕೆ ಕೆಲವು ಸಲಹೆಗಳನ್ನ ನೋಡೋಣ.

 

ಭೇದಭಾವ—ಈ ಸೋಂಕು ನಿಮಗೆ ತಗಲಿದೆಯಾ?

ಭೇದಭಾವ ಹುಟ್ಟಿಸೋ ಕೆಲವು ಅಂತೆ-ಕಂತೆ ಮಾತುಗಳು ಯಾವುವು?

ನಿಜ ಏನಂತ ತಿಳಿದುಕೊಳ್ಳಿ

ತಪ್ಪಾದ ಮಾಹಿತಿ, ಬೇರೆಯವರ ಬಗ್ಗೆ ನಾವು ಯೋಚಿಸೋ ರೀತಿನೇ ಬದಲಾಯಿಸಬಹುದು. ಮೊದಲು ಮಿಲಿಟರಿಯಲ್ಲಿದ್ದ ಒಬ್ಬ ವ್ಯಕ್ತಿ ಈ ವಿಷಯದ ಬಗ್ಗೆ ಏನು ಹೇಳುತ್ತಾನೆ ನೋಡಿ.

ಅನುಕಂಪ ತೋರಿಸಿ

ಅನುಕಂಪದ ಕೊರತೆ ಯಾವುದರ ಲಕ್ಷಣವಾಗಿದೆ?

ಬೇರೆಯವರಲ್ಲಿರೋ ಒಳ್ಳೇ ಗುಣಗಳನ್ನ ಗುರುತಿಸಿ

ಅಹಂಕಾರ ಭೇದಭಾವಕ್ಕೆ ಕಾರಣ ಆಗಬಹುದು. ಇದಕ್ಕೆ ಪರಿಹಾರ ಏನು?

ಬೇರೆಯವರನ್ನೂ ಫ್ರೆಂಡ್ಸ್‌ ಮಾಡ್ಕೊಳ್ಳಿ

ನಿಮಗಿಂತ ಭಿನ್ನರಾಗಿ ಇರೋರನ್ನೂ ಫ್ರೆಂಡ್ಸ್‌ ಮಾಡ್ಕೊಂಡ್ರೆ ಏನು ಪ್ರಯೋಜ್ನ ಇದೆ ನೋಡಿ.

ಪ್ರೀತಿ ತೋರಿಸಿ

ಪ್ರೀತಿ ತೋರಿಸ್ತಾ ಇದ್ದರೆ ನಮ್ಮ ಮನಸ್ಸಿಂದ ಭೇದಭಾವ ಅಳಿದುಹೋಗುತ್ತೆ. ಪ್ರೀತಿ ಯಾವೆಲ್ಲಾ ರೀತಿಯಲ್ಲಿ ತೋರಿಸಬಹುದು ಅಂತ ನೋಡಿ.

ಭೇದಭಾವ ಇಲ್ಲದ ಜೀವನ

ಭೇದಭಾವನ ತೆಗೆದುಹಾಕೋಕೆ ದೇವರ ರಾಜ್ಯ ಯಾವ ನಾಲ್ಕು ವಿಷ್ಯಗಳನ್ನ ಮಾಡುತ್ತೆ?

ಅವರು ಭೇದಭಾವ ಮಾಡೋದನ್ನ ಬಿಟ್ಟುಬಿಟ್ರು

ಜನರು ಭೇದಭಾವ ಮಾಡೋದನ್ನ ಹೇಗೆ ಬಿಟ್ಟುಬಿಟ್ರು ಅಂತ ತೋರಿಸೋ ಈ ಮೂರು ವಿಡಿಯೋಗಳನ್ನ ನೋಡಿ.