ಕಾವಲಿನಬುರುಜು - ಅಧ್ಯಯನ ಆವೃತ್ತಿ ಏಪ್ರಿಲ್ 2015

ಜೂನ್‌ 1, 2015ರಿಂದ ಜೂನ್‌ 28, 2015ರ ವರೆಗೆ ಚರ್ಚಿಸಲಾಗುವ ಅಧ್ಯಯನ ಲೇಖನಗಳು ಈ ಸಂಚಿಕೆಯಲ್ಲಿವೆ.

ಹಿರಿಯರೇ, ಇತರರಿಗೆ ತರಬೇತಿ ಕೊಡುವ ಬಗ್ಗೆ ನಿಮ್ಮ ಅನಿಸಿಕೆ ಏನು?

ಚೆನ್ನಾಗಿ ತರಬೇತಿ ಕೊಡುವ ಹಿರಿಯರಿಂದ ಏಳು ಸಲಹೆಗಳನ್ನು ಪಡೆಯಿರಿ.

ಇತರರು ಅರ್ಹರಾಗಲು ಹಿರಿಯರು ಹೇಗೆ ತರಬೇತಿ ಕೊಡಬೇಕು?

ಯೇಸು ತರಬೇತಿ ಕೊಟ್ಟ ವಿಧಾನದಿಂದ ಹಿರಿಯರು ಕಲಿಯಬಹುದು ಮತ್ತು ವಿದ್ಯಾರ್ಥಿಗಳು ಎಲೀಷನ ಮಾದರಿಯನ್ನು ಅನುಸರಿಸಬಹುದು.

ಜೀವನ ಕಥೆ

ಅನುಕೂಲ ಇದ್ದಾಗಲೂ ತೊಂದರೆ ಇದ್ದಾಗಲೂ ಆಶೀರ್ವಾದಗಳು

ಮಲಾವಿಯಲ್ಲಿ ತಮ್ಮ ನಂಬಿಕೆಗೋಸ್ಕರ ತೀವ್ರ ಹಿಂಸೆಯನ್ನು ತಾಳಿಕೊಂಡ ಟ್ರಾಫಿಮ್‌ ಸ್ಸಾ೦ಬಾ ಅವರ ಜೀವನ ಕಥೆಯು ದೇವರಿಗೆ ನಂಬಿಗಸ್ತರಾಗಿ ಉಳಿಯಲು ದೃಢಮನಸ್ಸು ಮಾಡುವಂತೆ ನಿಮಗೆ ಸಹಾಯ ಮಾಡುವುದು.

ಯೆಹೋವನೊಟ್ಟಿಗಿನ ನಿಮ್ಮ ಸಂಬಂಧ ಎಷ್ಟು ನೈಜವಾಗಿದೆ?

ಸಂವಾದ ಇದ್ದರೆ ಯಾವುದೇ ಸಂಬಂಧ ಗಟ್ಟಿಯಾಗಿರುತ್ತದೆ. ದೇವರೊಟ್ಟಿಗಿನ ನಮ್ಮ ಸಂಬಂಧದಲ್ಲಿ ಈ ತತ್ವವನ್ನು ಹೇಗೆ ಅನ್ವಯಿಸಬಹುದು?

ಯಾವಾಗಲೂ ಯೆಹೋವನ ಮೇಲೆ ಭರವಸೆ ಇಡಿ!

ದೇವರ ಜೊತೆ ಒಂದು ಸಂಬಂಧ ಬೆಳೆಸಿಕೊಳ್ಳಲು ಎದುರಾಗುವ ಅತೀ ದೊಡ್ಡ ಸವಾಲೊಂದನ್ನು ನೀವು ಜಯಿಸಬಹುದು.

ಬಹಿಷ್ಕಾರ—ಪ್ರೀತಿಯ ಏರ್ಪಾಡು

ತುಂಬ ನೋವನ್ನು ತರುವ ಒಂದು ವಿಷಯ ಹೇಗೆ ಎಲ್ಲರಿಗೆ ಒಳ್ಳೇದನ್ನು ಮಾಡುತ್ತದೆ?

ಕಡಿದ ಮರ ಮತ್ತೆ ಚಿಗುರಬಲ್ಲದೇ?

ಉತ್ತರವು ನಿಮ್ಮ ಭವಿಷ್ಯಕ್ಕೊಂದು ಅರ್ಥ ಕೊಡುತ್ತದೆ.