2018​ರ ಅಧಿವೇಶನ ಕಾರ್ಯಕ್ರಮ

2018​ರ ಅಧಿವೇಶನ ಕಾರ್ಯಕ್ರಮ ‘ಧೈರ್ಯವಾಗಿರಿ’! ಯೆಹೋವನ ಸಾಕ್ಷಿಗಳ ಅಧಿವೇಶನ.

ಶುಕ್ರವಾರ

ಇವತ್ತಿನ ಕಾರ್ಯಕ್ರಮದ ಆಧಾರ ವಚನ ಯೆಹೋಶುವ 1:7—“ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು.”

ಶನಿವಾರ

ದೇವರ ವಾಕ್ಯವನ್ನು ನಾವು ಧೈರ್ಯದಿಂದ ಹೇಗೆ ಮಾತಾಡುವುದು?

ಭಾನುವಾರ

ಭವಿಷ್ಯದಲ್ಲಿ ದೇವ ಜನರು ಧೈರ್ಯದಿಂದ ಎದುರಿಸಬೇಕಾದ ಘಟನೆಗಳು

ನಿಮ್ಮ ಮಾಹಿತಿಗಾಗಿ

ನಿಮಗೆ ಬೇಕಾದ ಅಧಿವೇಶನದ ಮಾಹಿತಿಯನ್ನು ಪಡೆದುಕೊಳ್ಳಿ.