ಬ್ರಾಡ್‌ಕಾಸ್ಟಿಂಗ್‌ ಹಾಡುಗಳು

ಹಾಡುಗಳನ್ನು ಕೇಳಿಸಿಕೊಂಡು ಆನಂದಿಸುವ ಮೂಲಕ ಆಧ್ಯಾತ್ಮಿಕ ಆಹಾರವನ್ನು ನಾವು ಗೌರವಿಸುತ್ತೇವೆ.

ಸಂತೃಪ್ತಿಯ ಜೀವನ

ಬೇರೆಯವರಿಗೆ ಸಹಾಯ ಮಾಡಿ ಅವರನ್ನ ಪ್ರೋತ್ಸಾಹಿಸಿದಾಗ ಸಿಗೋ ಖುಷಿಯನ್ನ ಯಾವುದಕ್ಕೂ ಹೋಲಿಸಕ್ಕಾಗಲ್ಲ.

ಹರ್ಷ ಗೀತೆ ನೀ ಹಾಡು

ನಮಗಾಗಿ ಕಾಯುತಿದೆ ಹೊಸ ಲೋಕ. ಅದ ನೆನಸಿ ಹಾಡಿ ಈ ಹರ್ಷಗೀತ

ಒಂಚೂರು ತಾಳು

ಮುಂದೆ ಬರಲಿರುವ ಪರ್ದೈಸಿಗಾಗಿ ಕಾಯೋದು ಕಷ್ಟಗಳನ್ನು ತಾಳಿಕೊಳ್ಳಲು ನಮಗೆ ಸಹಾಯ ಮಾಡುತ್ತೆ.

ಪ್ರೇಮದ ಸೋನೆ ಸುರಿಸಿದ್ದು ನೀನೆ

ಯೆಹೋವ ದೇವರಿಗೆ ಇಷ್ಟ ಆಗೋ ತರ ನಡಕೊಂಡ್ರೆ ನಿಮ್ಮ ಮದುವೆ ಬಂಧ ಗಟ್ಟಿಯಾಗಿರುತ್ತೆ.

ಯೆಹೋವ ಕೊಡು ಧೈರ್ಯ

ನಾವು ಎಂಥದ್ದೇ ಕಷ್ಟಗಳನ್ನು ಎದುರಿಸಲಿ ಅದನ್ನು ತಾಳಿಕೊಳ್ಳಲು ಯೆಹೋವನು ನಮಗೆ ಧೈರ್ಯ ಕೊಡುತ್ತಾನೆ.

ನಾವೊಂದು ಫ್ಯಾಮಿಲಿ

ಎಲ್ಲಿದ್ರೂ ನಾವೆಲ್ಲಾ ಯೆಹೋವನ ಫ್ಯಾಮಿಲಿಗೆ ಸೇರಿದವರು.

“ಹೋರಾಡು ಕಂದ”

ಕಷ್ಟ ನೋವು ಬಂದರೂ ನಾವು ಯೆಹೋವನಿಗೆ ನಿಷ್ಠೆಯನ್ನ ತೋರಿಸಬಹುದು.

ಯೆಹೋವ ನಿನ್ನ ಕೈ ಬಿಡಲ್ಲ

ನೀನು ತಬ್ಬಲಿಯಲ್ಲ,ಯೆಹೋವ ದೇವರು ನಿನ್ನ ಕೈ ಬಿಡಲ್ಲ.

ಹೊಸಲೋಕದಲ್ಲಿ....

ನಾವು ಮನಸಲ್ಲಿ ಒಳ್ಳೆ ವಿಷಯಗಳನ್ನು ಕಲ್ಪಿಸಿಕೊಳ್ಳೋದಾದ್ರೆ ಅಥವಾ ಚಿತ್ರಿಸಿಕೊಳ್ಳೋದಾದ್ರೆ ಸಂತೊಷವಾಗಿರಬಹುದು. ದೇವರ ರಾಜ್ಯವನ್ನು ವಿಶ್ವಾಸದ ಕಣ್ಣಿಂದ ಚಿತ್ರಿಸಿಕೊಳ್ಳಲು ಈ ಹಾಡು ಸಹಾಯಮಾಡುತ್ತೆ.

ನೀಡ್ತೀನಿ ಪ್ರಾಣನೇ ಇದು ನನ್ನಾಣೆ

ಯೆಹೋವನ ಮೇಲಿರುವ ಪ್ರೀತಿಯ ಕಾರಣ ನಾವು ಸಮರ್ಪಣೆ ಮತ್ತು ದೀಕ್ಷಾಸ್ನಾನ ಪಡಿತೀವಿ.

ಪ್ರೀತಿ ಶಾಶ್ವತ

ಯೆಹೋವನ ಪ್ರೀತಿ ಶಾಶ್ವತ. ಅದು ನಮಗೆ ಸಂತೋಷ, ನೆಮ್ಮದಿ ಕೊಡುತ್ತೆ.

ಆತುಕೊ ನೀ ನನ್ಮೇಲೆ

ಮನನೊಂದಿರುವಾಗ ಬಲ ಮತ್ತು ಶಕ್ತಿಗಾಗಿ ಯೆಹೋವ ದೇವರಮೇಲೆ ಆತುಕೊಳ್ಳುತ್ತಾ ಇರಬೇಕು.

ಆಗು ನೀ ಮಗು

ಮಕ್ಕಳಂತೆ ನಾವು ಮುಗ್ಧತೆ, ಪ್ರೀತಿ ಮತ್ತು ದೀನತೆ ತೋರಿಸೋಣ

ಆ ಪ್ರೀತಿಗಾಗಿ

ನಮ್ಗೆ ಎಷ್ಟೇ ಕಷ್ಟ ಬಂದ್ರು ಯೆಹೋವ ದೇವ್ರು ನಮ್ಮ ಜೋತೆಗೆ ಇರ್ತಾರೆ ಅನ್ನೊ ಭರವಸೆ ಈ ಹಾಡು ಕೋಡುತ್ತೆ.

ಕ್ಷಮ್ಸೋಕೆ ಕಲ್ಸು

ಯಾರಾದ್ರು ನಿಮ್ಗೆ ಬೇಜಾರು ಮಾಡಿದ್ದಾರಾ? ಅದನ್ನ ಮರಿಯೋಕೆ ಕಷ್ಟ ಆಗ್ತಾ ಇದ್ಯಾ? ಹಾಗಾದ್ರೆ ಮನಸಾರೆ ಕ್ಷಮಿಸೋದು ಹೇಗೆ ಅಂತ ನೋಡಿ.

ಓಡು ನೀ ಜಾಣ

ಸರಿಯಾದ ನಿರ್ಣಯಗಳನ್ನ ಮಾಡಿ ಜೀವನ ಅನ್ನೋ ಓಟದಲ್ಲಿ ಗೆಲ್ಲಿ.

ಯೆಹೋವ ನಿಂದೆ ಈ ಜೀವ

ಗಟ್ಟಿಮುಟ್ಟಾದ ಅಡಿಪಾಯದ ಮೇಲೆ ನಿಮ್ಮ ನಂಬಿಕೆಯನ್ನು ಕಟ್ಟಿ.

ನನ್ನ ಸಂಗಾತಿಯೇ

ಯೆಹೋವ ದೇವರು ಕೊಟ್ಟಿರೋ ಮದುವೆ ಅನ್ನೋ ಉಡುಗೊರೆಯಲ್ಲಿ ಖುಷಿಪಡಿ.

ನಾ ಜೈಸಿದೆ ನಿರಾಶೆ

ನಿರಾಶೆಯಿಂದ ಹೊರಬರೋಕೆ ಯೆಹೋವನು ಸಹಾಯ ಮಾಡ್ತಾನೆ.

ಉಲ್ಲಾಸವೇ ಎಂದೆಂದಿಗೂ

ನಾವು ಖುಷಿಯಾಗಿರೋಕೆ ಸಾಕಷ್ಟು ಕಾರಣಗಳನ್ನ ಕೊಡೋ ಹಾಡು.

ವಿಶ್ವ ಸೋದರರ ಬಂಧ

ನಮಗೆ ಏಷ್ಟೇ ಕಷ್ಟ ತೊಂದರೆಗಳು ಬಂದರೂ ನಾವೆಲ್ಲರೂ ಐಕ್ಯತೆಯಿಂದ ಒಟ್ಟಿಗೆ ಇರುತ್ತೇವೆ.

ನೀ ಉತ್ಸಾಹದಿಂದ ಮಾಡು ಸೇವೆನ

ನಿಮ್ಮೆಲ್ಲ ಶಕ್ತಿ ಬಳಸಿ ಯೆಹೋವನ ಸೇವೆನ ಉತ್ಸಾಹದಿಂದ ಮಾಡಿ. ಜೀವನದಲ್ಲಿ ಮುಂದೊಂದು ದಿನ ಹಿಂತಿರುಗಿ ನೋಡಿದ್ರೆ ನಿಮಗೆ ಬೇಜಾರಾಗಲ್ಲ.

ನಂ ಖುಷಿಗೆ ಕಾರಣ ಯೆಹೋವ

ನಮ್ಮ ಸಂತೋಷಕ್ಕೆ ಎಂದೆಂದು ಯೆಹೋವ ದೇವರೇ ಕಾರಣ.

ಬಾ ನೋಡು ಈ ಬೀಡು

ಹೊಸಲೋಕದ ನಿರೀಕ್ಷೆಯಲ್ಲಿ ಆನಂದಿಸಿ.

ಯೆಹೋವನಿಗಾಗಿ ಸಮಯ ನೀಡು

ಯೆಹೋವನ ಸೇವೆಯಲ್ಲಿ ಬಿಜ಼ಿಯಾಗಿ ಇರೋದೇ ಉತ್ತಮ ಜೀವನ.

ವಿಶ್ವಾಸವೇ ನನ್ನ ಗುರಾಣಿಯಂತೆ

ಮನುಷ್ಯರಿಗಾಗಿ ದೇವರು ಕಾದಿರಿಸಿರೋ ಸುಂದರ ಭವಿಷ್ಯವನ್ನ ಊಹಿಸಿಕೊಳ್ಳಿ.

ಯೆಹೋವನ ಪ್ರೀತಿಯ ಕುಟುಂಬ

ಈ ಲೋಕದಲ್ಲಿ ಇನ್ನೂ ತುಂಬ ಜನ ಸತ್ಯಕ್ಕಾಗಿ ಹುಡುಕುತ್ತಿದ್ದಾರೆ. ಅಂತಹ ಜನರನ್ನ ಹುಡುಕಲು ಈ ವಿಡಿಯೋ ನಿಮ್ಮನ್ನು ಪ್ರೇರಿಸುತ್ತೆ.

ತೋರುತ್ತಾ ಈ ಪ್ರೀತಿ ಒಂದಾಗಿ ಈ ರೀತಿ

ಜೀವನದಲ್ಲಿ ಎಂಥದ್ದೇ ಸಮಸ್ಯೆಗಳು ಬಂದ್ರೂ, ಯೆಹೋವ ಮತ್ತು ನಮ್ಮ ಸಹೋದರ ಸಹೋದರಿಯರ ಸಹಾಯದಿಂದ ನಾವು ತಾಳಿಕೊಳ್ಳಬಹುದು.

ಯೇಸು ನನ್ನ ಮಾದರಿ

ಈ ಸಹೋದರನಂತೆ ನೀವೂ ಪ್ರೀತಿಯ ಕುರುಬನ ಸ್ವರ ಕೇಳುತ್ತಾ ಜೀವನಪರ್ಯಂತ ನಿಯತ್ತಾಗಿ ಸೇವೆ ಮಾಡಿ.

ಜೊತೆಗಿರುವ ಯೆಹೋವ

ಯೆಹೋವನ ಸಹಾಯದಿಂದ ನಾವು ಯಾವುದೇ ಭಯವನ್ನ ಜಯಿಸಬಹುದು.

ಈ ಸ್ನೇಹವ ಕಾಪಾಡುವೆ

ಎಲ್ಲಾ ಕೋಪ ತಾಪವ ಮರೆತು ಮತ್ತೆ ಸ್ನೇಹಿತರಾಗೋಣ.

ತಪ್ಪಿಂದನೇ ನೀ ಕಲಿ

ನಿಮ್ಮ ತಪ್ಪಿಂದ ಕಲಿತ್ರೆ, ನೀವು ಮೊದಲಿಗಿಂತ ಬಲವಾಗಿರುತ್ತೀರ.

ನೀ ಬಾಳು ಹೊಸ ಲೋಕಕ್ಕಾಗಿ

ಈಗ್ಲೂ ಮತ್ತು ಮುಂದೆನೂ ನಾವು ಸಂತೋಷದಿಂದ ಬಾಳಬಹುದು.

ಶಾಂತಿಯ ಸಾಮ್ರಾಜ್ಯ! (2022ರ ಅಧಿವೇಶನದ ಗೀತೆ)

ನಿಮಗಿರುವ ಸವಾಲುಗಳನ್ನು ಮರೆತು ದೇವರು ಮಾತು ಕೊಟ್ಟಿರೋ ಆ ನಿಜ ಶಾಂತಿಯ ಸಮಯಕ್ಕಾಗಿ ಎದುರುನೋಡಿ.

ತಾಳ್ಮೆ ಕೊಡು ದೇವರೇ! (2023ರ ಅಧಿವೇಶನದ ಗೀತೆ)

ನಂಬಿಗಸ್ತರನ್ನ ಅನುಕರಿಸುತ್ತಾ ನೀವು ಯೆಹೋವನಿಗಾಗಿ ತಾಳ್ಮೆಯಿಂದ ಕಾಯಿರಿ.

ಕಾಣಿಕೆ ಚಿಕ್ಕದಾದರೂ ಮನಸ್ಸೇ ದೊಡ್ಡದು

ನಿಮ್ಮ ತ್ಯಾಗಗಳು ಎಷ್ಟೇ ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ ಯೆಹೋವನು ಮೆಚ್ಚುತ್ತಾನೆ.

ಸಿಹಿ ಸಂದೇಶ! (2024ರ ಅಧಿವೇಶನದ ಗೀತೆ)

ಒಂದನೇ ಶತಮಾನದಿಂದ ಇಂದಿನವರೆಗೆ, ಮಾನವರು ಸಂತೋಷದಿಂದ ಸಿಹಿಸುದ್ದಿಯನ್ನ ಸಾರಿದ್ದಾರೆ. ಇದು ಸ್ವತಃ ಯೇಸು ನಿರ್ದೇಶಿಸುತ್ತಿರುವ ಮತ್ತು ದೇವದೂತರಿಂದ ಬೆಂಬಲಿಸಲ್ಪಟ್ಟ ಕೆಲಸವಾಗಿದೆ.