ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 49

ಯೆಹೋವನ ಮನಸ್ಸನ್ನ ಖುಷಿಪಡಿಸುವುದು

ಯೆಹೋವನ ಮನಸ್ಸನ್ನ ಖುಷಿಪಡಿಸುವುದು

(ಜ್ಞಾನೋಕ್ತಿ 27:11)

  1. 1. ದೇವಾ ನಿನ್ನ ಇಷ್ಟವನ್ನು

    ಮಾಡೋದೆ ನಮ್ಮ ಆಸೆಯು.

    ನಿನ್ನ ಜ್ಞಾನವ ಪಡೆದು

    ನಿಂಗೆ ಹರ್ಷ ತರುವೆವು.

  2. 2. ಎಲ್ಲಾ ಹೊತ್ತಿಗೂ ಆಹಾರ

    ನೀಡೋ ನಂಬಿಗಸ್ತ ಆಳು,

    ನೀತಿ ಮಾರ್ಗ ತೋರಿ ಎಂದೂ

    ನಮ್ಮ ಪ್ರಾಣ ಕಾಯುವರು.

  3. 3. ನಿನ್ನ ಹೃದಯ ಗೆಲ್ಲೋದೆ

    ನಮ್ಮ ಬಾಳಿನ ಆದ್ಯತೆ.

    ಎಂದೂ ವಿಶ್ವಾಸ ತೋರಲು

    ದೇವಾ, ನಿನ್ನ ಶಕ್ತಿ ನೀಡು.