ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 2 2017 | ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ?

ಈ ಲೋಕ ನಿಯಂತ್ರಣ ತಪ್ಪಿದೆ ಎಂದು ಅನಿಸಲು ಕಾರಣವೇನು?

ಬೈಬಲ್‌ ಹೇಳುವುದು: “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮಿಾಯ 10:23.

“ಎಚ್ಚರ!” ಪತ್ರಿಕೆಯ ಈ ಸಂಚಿಕೆಯು ಲೋಕಕ್ಕೆ ಮುಂದೆ ಒಂದು ಒಳ್ಳೇ ಭವಿಷ್ಯವಿದೆ ಎಂದು ಅನೇಕರು ನಂಬಲು ಕಾರಣವೇನೆಂದು ವಿವರಿಸುತ್ತದೆ

 

ಮುಖಪುಟ ವಿಷಯ

ಲೋಕದ ಸಮಸ್ಯೆಗಳಿಗೆ ಕೊನೆ ಇದೆಯಾ?

60ಕ್ಕಿಂತ ಹೆಚ್ಚು ವರ್ಷಗಳಲ್ಲಿ ಯಾವತ್ತೂ “ಪ್ರಳಯ ದಿನದ ಗಡಿಯಾರ”ವನ್ನು (ಡೂಮ್ಸ್ ಡೇ ಕ್ಲಾಕ್‌) ಲೋಕದ ಸರ್ವನಾಶಕ್ಕೆ ಇಷ್ಟು ಹತ್ತಿರವಾಗುವಂತೆ ಇಟ್ಟಿಲ್ಲ. ಲೋಕ ಬೇಗನೇ ಸರ್ವನಾಶ ಆಗಲಿದೆಯಾ?

ಮುಖಪುಟ ವಿಷಯ

ಪರಿಹಾರಕ್ಕಾಗಿ ಪರದಾಟ

ವಾರ್ತಾ ಮಾಧ್ಯಮಗಳ ವರದಿಗಳನ್ನು ನೋಡಿ ಅನೇಕರು ಮಾನವ ಕುಲದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ನಿಜವಾಗಲೂ ಈ ಸಮಸ್ಯೆಗಳಿಗೆ ಪರಿಹಾರನೇ ಇಲ್ವಾ?

ಮುಖಪುಟ ವಿಷಯ

ಬೈಬಲ್‌ ಏನು ಹೇಳುತ್ತದೆ?

ಈ ಲೋಕದ ಭಯಂಕರ ಸ್ಥಿತಿಯ ಬಗ್ಗೆ ಬೈಬಲ್‍ನಲ್ಲಿ ಅನೇಕ ಶತಮಾನಗಳ ಹಿಂದೆಯೇ ಮುಂತಿಳಿಸಲಾಗಿತ್ತು.

ಸುಖೀ ಸಂಸಾರಕ್ಕೆ ಸಲಹೆಗಳು

ಮಕ್ಕಳಿಗೆ ದೀನತೆಯನ್ನು ಕಲಿಸಿ

ಮಕ್ಕಳ ಸ್ವ-ಗೌರವಕ್ಕೆ ಪೆಟ್ಟಾಗದ ರೀತಿಯಲ್ಲಿ ಅವರಿಗೆ ದೀನತೆಯನ್ನು ಕಲಿಸಿ.

ನಾಡು-ನಿವಾಸಿಗಳು

ನ್ಯೂಜಿಲೆಂಡ್‌ ಸುತ್ತೋಣ ಬನ್ನಿ

ನ್ಯೂಜಿಲೆಂಡ್‌ ಬೇರೆ ದೇಶಗಳಿಂದ ಪ್ರತ್ಯೇಕವಾಗಿದ್ದರೂ ತನ್ನ ವೈವಿಧ್ಯಮಯ ಮತ್ತು ರಮಣೀಯ ಪ್ರಕೃತಿ ಸೌಂದರ್ಯದಿಂದಾಗಿ ಪ್ರತಿವರ್ಷ ಮೂವತ್ತು ಲಕ್ಷದಷ್ಟು ಪ್ರವಾಸಿಗರನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ. ಅಲ್ಲಿ ಅಂಥದ್ದೇನಿದೆ?

ಇತಿಹಾಸದ ಪುಟಗಳಿಂದ

ಅಲ್ಹಾಝನ್‌

ಇವರ ಹೆಸರನ್ನು ನೀವು ಬಹುಶಃ ಕೇಳಿರಲಿಕ್ಕಿಲ್ಲ. ಆದರೆ ಅವರ ಸಾಧನೆಗಳಿಂದ ನಮಗೆ ತುಂಬ ಪ್ರಯೋಜನಗಳಾಗಿವೆ.

ಬೈಬಲಿನ ದೃಷ್ಟಿಕೋನ

ದೇವರ ಹೆಸರು

ಸರ್ವಶಕ್ತ ದೇವರನ್ನು ಜನರು ಅನೇಕ ಬಿರುದುಗಳಿಂದ ಕರೆಯುತ್ತಾರೆ. ಆದರೆ ದೇವರಿಗೆ ಒಂದು ವೈಯಕ್ತಿಕ ಹೆಸರಿದೆ.

ವಿಷಯಸೂಚಿ—2017​ರ ಎಚ್ಚರ!

2017​ರಲ್ಲಿ ಪ್ರಕಾಶಿಸಲ್ಪಟ್ಟ ಲೇಖನಗಳ ಪಟ್ಟಿ.

ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ

ಸತ್ಯವನ್ನೇ ಆಡಿ

ನಾವು ಯಾವಾಗಲು ಸತ್ಯವನ್ನೇ ಆಡಬೇಕು ಏಕೆ?