ನಾವು ಪ್ರೀತಿಸುವವರು ನಮ್ಮಿಂದ ಅಗಲಿದಾಗ ಪ್ಲೇ ನಾವು ಪ್ರೀತಿಸುವವರು ನಮ್ಮಿಂದ ಅಗಲಿದಾಗ ನಾವು ಪ್ರೀತಿಸುವವರು ನಮ್ಮನ್ನು ಅಗಲಿದಾಗ ಆಗೋ ನೋವನ್ನು ತಾಳೋದಕ್ಕೆ ಕೆಲವು ಪ್ರಾಯೋಗಿಕ ವಿಷಯಗಳು ಸಹಾಯ ಮಾಡುತ್ತವೆ. ಕ್ಷಮಿಸಿ, ಮೀಡಿಯಾ ಪ್ಲೇಯರ್ ಲೋಡ್ ಆಗಲಿಲ್ಲ. ಈ ವಿಡೋಯವನ್ನು ಡೌನ್ ಮಾಡಿ ಸಂಬಂಧಪಟ್ಟ ವಿಷಯಗಳು ದುರಂತಗಳನ್ನು ನಿಭಾಯಿಸುವುದು ನಿಮಗೆ ಇವೂ ಇಷ್ಟ ಆಗಬಹುದು ಎಚ್ಚರ! ಚೇತರಿಸಿಕೊಳ್ಳಲು ಹೆಜ್ಜೆಗಳು—ಈಗ ನೀವೇನು ಮಾಡಬಹುದು? ಅನೇಕರು ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಪ್ರಿಯರ ಸಾವಿನ ನೋವಿನಿಂದ ಚೇತರಿಸಿಕೊಂಡಿದ್ದಾರೆ. ಇತರ ವಿಷಯಗಳು ಸಾವು ತರೋ ನೋವಿಗೆ ಸಾಂತ್ವನ ನಮ್ಮ ಆಪ್ತರು ತೀರಿಹೋದಾಗ ನಮಗಾಗೋ ದುಃಖ ಯಾರಿಗೂ ಅರ್ಥ ಆಗಲ್ಲ ಅಂತ ನಮಗನಿಸುತ್ತೆ. ಆದ್ರೆ ದೇವರಿಗೆ ಅರ್ಥ ಆಗುತ್ತೆ. ಜೊತೆಗೆ ನಮ್ಗೆ ಸಹಾಯನೂ ಮಾಡ್ತಾನೆ. ಕಾವಲಿನಬುರುಜು ಪ್ರಿಯರು ಸಾವನ್ನಪ್ಪಿದರೂ ನಿಮ್ಮ ಜೀವನ ಸಾರ್ಥಕನಾ? ಪ್ರಿಯರು ಸಾವನ್ನಪ್ಪಿದಾಗ, ನಿಮ್ಮ ನೋವನ್ನು ಸಹಿಸಿಕೊಳ್ಳಲು ಸಹಾಯಮಾಡುವ ಈ ಐದು ಪ್ರಾಯೋಗಿಕ ಸಲಹೆಗಳನ್ನು ಪರಿಗಣಿಸಿ. ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ನಾನು ನನ್ನ ದುಃಖದೊಂದಿಗೆ ಹೇಗೆ ಜೀವಿಸಬಲ್ಲೆ? ದುಃಖವನ್ನು ಗಂಟಲಲ್ಲೇ ನುಂಗಿಕೊಳ್ಳಬೇಕಾ ಅಥವಾ ಹೊರಹಾಕಬೇಕಾ ಕಾವಲಿನಬುರುಜು ಸಮಸ್ಯೆಗಳನ್ನು ತಾಳಿಕೊಳ್ಳಲು ಸಹಾಯ ದೀರ್ಘಕಾಲದ ಕಾಯಿಲೆ ಇಲ್ಲವೇ ಆತ್ಮೀಯರ ಸಾವಿನಂಥ ತಪ್ಪಿಸಲಾಗದ, ಬಗೆಹರಿಸಲಾಗದ ಸಮಸ್ಯೆಗಳು ಬಂದಾಗ ಏನು ಮಾಡಬಹುದು? ಕಾವಲಿನಬುರುಜು ದುಃಖದಲ್ಲಿ ಇರುವವರಿಗೆ ಸಹಾಯ ಮಾಡಿ ಆಪ್ತ ಸ್ನೇಹಿತರು ಕೂಡ ದುಃಖದಲ್ಲಿರುವವರಿಗೆ ಹೇಗೆ ಸಮಾಧಾನ ಮಾಡಬೇಕು ಅಂತ ಗೊತ್ತಾಗದೆ ಸುಮ್ಮನಿದ್ದುಬಿಡುತ್ತಾರೆ. ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ನಾವು ಪ್ರೀತಿಸುವವರು ನಮ್ಮಿಂದ ಅಗಲಿದಾಗ ಇತರ ವಿಷಯಗಳು ನಾವು ಪ್ರೀತಿಸುವವರು ನಮ್ಮಿಂದ ಅಗಲಿದಾಗ ಕನ್ನಡ ನಾವು ಪ್ರೀತಿಸುವವರು ನಮ್ಮಿಂದ ಅಗಲಿದಾಗ https://cms-imgp.jw-cdn.org/img/p/501100015/univ/art/501100015_univ_sqr_xl.jpg mrt ಲೇಖನ 31